ವೈರಲ್ ಆಯ್ತು ಧೋನಿ-ಜಿವಾರ ಈ ಮುದ್ದಾದ ವಿಡಿಯೋ | Oneindia Kannada

2018-06-01 187

ಐಪಿಎಲ್ ಆವೃತ್ತಿಯುದ್ದಕ್ಕೂ ಚೆನ್ನೈ ತಂಡದ ಆಟದಂತೆಯೇ ಜಿವಾಳ ಮುದ್ದಾದ ನಗುವನ್ನು ಕಂಡ ಅಭಿಮಾನಿಗಳು ಫಿದಾ ಆಗಿದ್ದರು. ಅಭ್ಯಾಸದ ವೇಳೆ, ಡ್ರೆಸ್ಸಿಂಗ್‌ ರೂಮ್‌ನಲ್ಲಿ ಮಗಳೊಂದಿಗೆ ಧೋನಿ ಕಾಲಕಳೆಯುವ ವಿಡಿಯೋಗಳು ತುಂಬಾ ಜನಪ್ರಿಯವಾಗಿವೆ.


Dhoni's batting and his simplicity is talk of the town and everybody know it . But this time his daughter has stole the show from his dad .

Videos similaires